ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಜತೆ ಮಸ್ತ್ ಕಾಮಿಡಿ ಮಾಡಿಕೊಂಡು ಅವರಿಗೆ ಕನ್ನಡ ಹೇಳಿಕೊಡುವ ಮಿಸ್ಟರ್ ನ್ಯಾಗ್ಸ್ ಈಗ ಹಂಬಲ್ ಪೊಲಿಟೀಷಿಯನ್ ಆಗ್ತಿದ್ದಾರೆ.. ಸರ್ಕಾರ ರಚಿಸುವ ಭರದಲ್ಲಿ ರೆಸಾರ್ಟ್ ಪೊಲಿಟಿಕ್ಸ್ ಹಾಗೂ ಆಪರೇಶನ್ ಮೊರೆ ಹೋಗುವ ಪಕ್ಷಗಳ ಪ್ರಸ್ತುತ ಸ್ಥಿತಿ ಗತಿಗಳನ್ನು ಕಾಮಿಡಿಯಾಗಿ ಜನರ ಮುಂದಿಡುವ ಪ್ರಯತ್ನದಲ್ಲಿ ದಾನಿಶ್ ಸೇಠ್ ಇದ್ದಾರೆ.. ಸದ್ಯ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಚಿಟ್ ಚಾಟ್ ನಲ್ಲಿ ದಾನಿಶ್ ಮನಬಿಚ್ಚಿ ಮಾತನಾಡಿದ್ದಾರೆ..
PublicNext
05/01/2022 10:09 am