ರೈಮ್ಸ್ ಚಿತ್ರದ ಸೆಲೆಬ್ರಿಟಿ ಶೋ ಇಂದು ಖಾಸಗೀ ಮಾಲ್ ಒಂದರಲ್ಲಿ ನಡೆಯಿತು.. ಸೆಲೆಬ್ರಿಟಿ ಶೋನಲ್ಲಿ ಭಾಗಿಯಾಗಿದ್ದ ಮಾಸ್ಟರ್ ಆನಂದ್ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ್ದಾರೆ..
ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ ಅವರು ಎಂಪಿ ಜಯರಾಜ್ ಪುತ್ರನ ಪ್ರಯತ್ನಕ್ಕೆ ಶ್ಲಾಘಿಸಿದರು. ಅಲ್ಲದೇ ಕಲೆ ಯಾರಪ್ಪನ ಸೊತ್ತಲ್ಲ ಎಂದು ಖಾರವಾಗಿಯೇ ಮಾತನಾಡಿದ ಆನಂದ್, ಚಿತ್ರ ತಂಡದ ಪ್ರಯತ್ನಕ್ಕೆ ಶಹಬ್ಬಾಸ್ ಎಂದಿದ್ದಾರೆ.. ಈ ಕುರಿತು ನಮ್ಮ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಹಿದಾಯತ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ..
PublicNext
13/12/2021 08:56 am