ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ, ವಿಕ್ಕಿ ಜೋಡಿ

ಜೈಪುರ್: ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದಲ್ಲಿ ವಿಕ್ಕಿ ಹಾಗೂ ಕತ್ರಿನಾ ವಿವಾಹ ಮಹೋತ್ಸವವು ನಿನ್ನೆ (ಡಿ.9ರಂದು) ಬಹಳ ಅದ್ಧೂರಿಯಾಗಿ ನಡೆದಿದೆ. ಈ ಮದುವೆಗೆ ಬಾಲಿವುಡ್​ ಹಲವು ಗಣ್ಯರು ಸಾಕ್ಷಿಯಾಗಿದ್ದರು.

ರಾಜಸ್ಥಾನದ ಸಿಕ್ಸ್ ಸೆನ್ಸಸ್ ಹೆರಿಟೇಜ್ ಹೋಟೆಲ್​​ನಲ್ಲಿ ಈ ಸ್ಟಾರ್​​ ಜೋಡಿ ಮದುವೆ ನಡೆದಿದೆ. ಇವರ ಮದುವೆಗಾಗಿಯೇ ಐತಿಹಾಸಿಕ ಬಾರ್ವಾರ ಕೋಟೆಯನ್ನು ಹೋಟೆಲ್​ ಆಗಿ ಪರಿವರ್ತಿಸಲಾಗಿತ್ತು. ಈಗ ಕತ್ರಿನಾ, ವಿಕ್ಕಿ ಮದುವೆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Edited By : Vijay Kumar
PublicNext

PublicNext

10/12/2021 07:36 am

Cinque Terre

66.51 K

Cinque Terre

3

ಸಂಬಂಧಿತ ಸುದ್ದಿ