ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋಹಕ ತಾರೆ ರಮ್ಯ ಮೆಕ್ಸಿಕೋ ಮೋಹಕ ಕ್ಷಣದ ವೀಡಿಯೋ ವೈರಲ್

ಸ್ಯಾಂಡ್‌ಲ್‌ವುಡ್‌ ಮೋಹಕ ತಾರೆ ರಮ್ಯ ಆ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವೀಡಿಯೋದಲ್ಲಿ ಏನೆಲ್ಲ ಇದೆ ಅನ್ನೋದನ್ನ ತಿಳಿಯೋಕೆ ಈ ಸ್ಟೋರಿ ನೋಡಿ.

ಒಂದು ಕಾಲದ ಟಾಪ್ ನಟಿ ರಮ್ಯ ಈಗ ರಿಲ್ಯಾಕ್ಷ್ ಮೂಡ್‌ ನಲ್ಲಿಯೇ ಇದ್ದಾರೆ. ಮೆಕ್ಸಿಕೋ ಟ್ರಿಪ್‌ ಮುಗಿಸಿಕೊಂಡು ಭಾರತಕ್ಕೆ ವಾಪಸ್ ಕೂಡ ಆಗಿದ್ದಾರೆ.

ಆದರೆ ತಮ್ಮ ಈ ವಿಶೇಷ ಪ್ರವಾಸದ ವೀಡಿಯೋ ಮತ್ತು ಫೋಟೋಗಳ ಒಂದು ವೀಡಿಯೋ ಕೂಡ ಮಾಡಿದ್ದಾರೆ. ಇದನ್ನ ಇನ್‌ಸ್ಟಾಗ್ರಾಮ್‌ನಲ್ಲೂ ಹಂಚಿಕೊಂಡಿದ್ದಾರೆ. ಇದೇ ವೀಡಿಯೋನೇ ಈಗ ವೈರಲ್ ಆಗಿದೆ.

Edited By :
PublicNext

PublicNext

08/12/2021 08:21 pm

Cinque Terre

65.57 K

Cinque Terre

1