ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಿವುಡ್ 'ಇಷ್ಕ್' ಚಿತ್ರಕ್ಕೆ 24: ನಟಿ ಕಾಜೋಲ್ ಏನಂತ್ತಾರೆ ಗೊತ್ತೇ ?

ಮುಂಬೈ:ಬಾಲಿವುಡ್ ನ ಇಷ್ಕ್ ಚಿತ್ರ ಭಾನುವಾರ 28 ರಂದು 24 ವರ್ಷ ಕಂಪ್ಲೀಟ್ ಮಾಡಿದೆ. ಬಹು ತಾರೆಯರ ಈ ಚಿತ್ರದ ಬಗ್ಗೆ ನಟಿ ಕಾಜೋಲ್ ಇನ್‌ಸ್ಟಾ ಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.ಎಷ್ಟು ಬೇಗ 24 ವರ್ಷ ಆಯಿತು ನಮ್ಮ ಈ ಚಿತ್ರ ಬಂದು ಅಂತಲೂ ಆಶ್ಚರ್ಯ ಪಟಿದ್ದಾರೆ.

ಆಮೀರ್ ಖಾನ್,ಅಜಯ್ ದೇವಗನ್,ಜೂಹಿ ಚಾವ್ಲಾ ಮತ್ತು ಕಾಜೋಲ್ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಸೂಪರ್ ಡ್ಯೂಪರ್ ಹಿಟ್ ಆಗಿದ್ದ ಈ ಚಿತ್ರವನ್ನ ಇಂದ್ರ ಕುಮಾರ್ ಡೈರೆಕ್ಟ್ ಮಾಡಿದ್ದರು. 1997 ನವೆಂಬರ್-28 ರಂದು ಈ ಚಿತ್ರ ರಿಲೀಸ್ ಆಗಿತ್ತು.

Edited By :
PublicNext

PublicNext

28/11/2021 07:28 pm

Cinque Terre

39.48 K

Cinque Terre

0