ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್ ಸಾವು ಗುರು ರಾಯರಿಗೆ ಮೊದಲೇ ತಿಳಿದಿತ್ತೇ..? ಪುನೀತ್ ಗೆ ಅಂದೇ ಕೊಟ್ಟಿದ್ದರೇ ಸೂಚನೆ : ವೀಡಿಯೋ ವೈರಲ್

ಮಂತ್ರಾಲಯ: ಗುರು ರಾಯರಿಗೆ ಮೊದಲೇ ಗೊತ್ತಿತ್ತ ಪುನೀತ್ ಸಾವಿನ ದಿನ. ರಾಯರ ಆರಾಧನೆಗೆ ಬರ್ತೀನಿ ಅಂದಿದ್ದ ಅಪ್ಪುಗೆ ಅಂದೇ ರಾಯರು ಕೊಟ್ಟರೇ ಸಾವಿನ ಮುನ್ಸೂಚನೆ. ಹೌದು. ಅನ್ನೊ ಅರ್ಥದ ಒಂದು ವೀಡಿಯೋ ಈಗ ಹೆಚ್ಚು ಗಮನ ಸೆಳೆದಿದೆ. 2020 ರ ಸಮಯದಲ್ಲಿ ಪುನೀತ್ ಗುರು ರಾಯರ ಸನ್ನಿಧಿಗೆ ಹೋಗಿದ್ದರು. ಮುಂದಿನ ವರುಷ ರಾಯರ ಆರಾಧನೆಗೆ ಬರ್ತೀನಿ ಅಂದಿದ್ದರು. ಆ ಮಾತು ಹೇಳಿದಾಗಲೇ ಗುರುರಾಯರ ಪೀಠ ಒಂದರೆಕ್ಷಣ ಅಲ್ಲಾಡಿ ಬಿಟ್ಟಿತು. ಅಲ್ಲಿದ್ದವರೆಲ್ಲ ಕೊಂಚ ವಿಚಲಿತರಾದರು. ಆದರೆ ಪುನೀತ್ ಅದನ್ನ ಕಂಡು ಮತ್ತೆ ಮತ್ತೆ ಹೇಳಿದರು ನಾನು ಬರುತ್ತೇನೆ ಅಂತಾ. ಆದರೆ ಈಗ ಪುನೀತ್ ಇಹಲೋಕವನ್ನೆ ತ್ಯಜಿಸಿ ಹೋಗಿದ್ದಾರೆ

Edited By : Manjunath H D
PublicNext

PublicNext

31/10/2021 09:40 am

Cinque Terre

82.42 K

Cinque Terre

0

ಸಂಬಂಧಿತ ಸುದ್ದಿ