ಗೋಲ್ಡನ್ ಹೀರೋನ ಗೋಲ್ಡನ್ ಹೀರೋಯಿನ್ ನಮ್ಮ ಜೊತೆಗೆ. ಹೌದು. ಸಖತ್ ಆಗಿಯೇ ಸಖತ್ ಚಿತ್ರದ ಅಲ್ಲಿ ಅಭಿನಯಿಸಿದ ನಿಶ್ವಿಕಾ ನಾಯ್ಡು PublicNext ಜೊತೆಗೆ ಮನಬಿಚ್ಚಿ ಮಾತನಾಡಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಚಿಟ್-ಚಾಟ್ ನಲ್ಲಿ ಸಾಕಷ್ಟು ವಿಷಯಗಳಿವೆ. ಅದನ್ನ ನೀವೂ ನೋಡ್ಬೇಕಲ್ವೇ. ? ಹಾಗಾದ್ರೆ Just watch this ಸ್ಮಾಲ್ ಚಾಟ್.
PublicNext
25/10/2021 05:53 pm