ಮುಂಬೈ: ಬಾಲಿವುಡ್ ನಲ್ಲಿ ಓಮೈಗಾಡ್ ಸಿನಿಮಾ ಬಂದು ಭಾರಿ ಸೌಂಡ್ ಮಾಡಿತ್ತು. ಈ ಚಿತ್ರದ ಪಾತ್ರಗಳೂ ಸೂಪರ್ ಆಗಿದ್ದವು.ಚಿತ್ರದ ಕಥೆ ಕನ್ನಡ ಸೇರಿದಂತೆ ಇತರ ಭಾಷೆಯಲ್ಲೂ ರೆಡಿ ಆಗಿತ್ತು. ಇದೇ ಚಿತ್ರದ ಪಾರ್ಟ್-2 ಸಿನಿಮಾ ಅನೌನ್ಸ್ ಆಗಿದೆ.
ಅದರ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.
OMG ಅಂದ್ರೆ ಓ ಮೈ ಗಾಡ್ ಚಿತ್ರದ ಮುಂದುವರೆದ ಎರಡನೇ ಭಾಗ ಈಗ ಅನೌನ್ಸ್ ಆಗಿದೆ. ನಾಯಕ ನಟಿ ಯಾಮಿ ಗೌತಮ್ ಈ ಚಿತ್ರದ ಸುದ್ದಿಯನ್ನ ತಮ್ಮ ಫೇಸ್ ಬುಕ್ ಪೇಜ್ ಅಲ್ಲೂ ಬರೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್,ಪಂಕಜ್ ತ್ರಿಪಾಟಿ,ಅಮಿತ್ ರೈ ಎಲ್ಲರೂ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಪ್ ಆಫ್ ಗುಡ್ ಫಿಲ್ಮಂ ಈ ಚಿತ್ರವನ್ನ ನಿರ್ಮಿಸುತ್ತಿದೆ.
PublicNext
23/10/2021 02:19 pm