ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯ್ ದುನಿಯಾದಲ್ಲಿ ಡಾಲಿ ದರ್ಬಾರ್

ಡಾಲಿ ಧನಂಜಯ್ ಸಲಗ ಚಿತ್ರದ ಜೊತೆಗೆ ಆರಂಭದಿಂದಲೂ ಇದ್ದಾರೆ. ಸ್ಕ್ರಿಪ್ಟ್ ಹಂತದಿಂದ ಹಿಡಿದು ಸಿನಿಮಾ ತೆರೆಗೆ ಬರೋವರೆಗೂ ವಿಜಯ್ ಗೆ ಸಾಥ್ ಕೊಟ್ಟಿದ್ದಾರೆ ಧನಂಜಯ್. ವಿಜಯ್ ನಿರ್ದೇಶನದಲ್ಲಿ ಸಲಗದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಹಿದಾಯತ್ ಮಾಡಿರೋ PublicNext Exclusive ಸಂದರ್ಶನದಲ್ಲಿ ಡಾಲಿ ಧನಂಜಯ್ ಆಡಿದ ಮಾತು ಏನು ? ಯಾವ ಸೀಕ್ರೆಟ್ ಬಿಟ್ಟುಕೊಟ್ಟರು ಧನಂಜಯ್. ಎಲ್ಲ ಇಲ್ಲಿದೆ. ನೋಡಿ

Edited By : Nagesh Gaonkar
PublicNext

PublicNext

16/10/2021 10:18 pm

Cinque Terre

123.57 K

Cinque Terre

5

ಸಂಬಂಧಿತ ಸುದ್ದಿ