ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳಿಗೆ ಆಂಟಿ ಎಂದ ಕರಣ್‍ಗೆ ಟಾಂಗ್ ಕೊಟ್ಟ ಶಮಿತಾ ಶೆಟ್ಟಿ ತಾಯಿ

ಮುಂಬೈ: ಬಿಗ್‍ಬಾಸ್ ಸೀಸನ್ 15ರ ಸ್ಪರ್ಧಿ ಕರಣ್ ಕುಂದ್ರಾ ಟಾಸ್ಕ್ ವೇಳೆ ನಟಿ ಶಮಿತಾ ಶೆಟ್ಟಿ ಯನ್ನು ಆಂಟಿ ಎಂದು ಕರೆದಿದ್ದು ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಟಿಯ ವಯಸ್ಸು ಬಳಸಿ ಟೀಕೆ ಮಾಡಿರೋದನ್ನು ಶಮಿತಾ ಅಭಿಮಾನಿಗಳು ಖಂಡಿಸಿದ್ದಾರೆ. ಕೆಲವರು ಕರಣ್ ಮತ್ತು ಶಮಿತಾ ವಯಸ್ಸು ಉಲ್ಲೇಖಿಸಿ ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಶಮಿತಾ ಅವರ ತಾಯಿಯ ಎಂಟ್ರಿ ಆಗಿದ್ದು, ಯಾವ ದೃಷ್ಟಿಕೋನದಲ್ಲಿ ಶಮಿತಾ ಆಂಟಿ ಥರ ಕಾಣುತ್ತಾಳೆ ಎಂದು ಕರಣ್ ಕುಂದ್ರಾ ಅವರನ್ನು ಪ್ರಶ್ನಿಸಿದ್ದಾರೆ ಸುನಂದಾ.

Edited By : Nirmala Aralikatti
PublicNext

PublicNext

07/10/2021 02:08 pm

Cinque Terre

59.16 K

Cinque Terre

1