ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುದ್ದಿಯಲ್ಲಿ ಬಾಲಿವುಡ್ ನ ಮತ್ತೊಬ್ಬ ನಟನ ಪುತ್ರ..!

ಮುಂಬೈ: ಬಾಲಿವುಡ್ ನಲ್ಲಿ ಸದ್ಯ ಕಳೆದ ಎರಡ್ಮೂರು ದಿನಗಳಿಂದ ನಶೆಯ ವಿಷಯವೇ ಸದ್ದು ಮಾಡುತ್ತಿದೆ..ಈ ನಡುವೇನೆ, ಬಾಲಿವುಡ್ ನ ಮತ್ತೊಬ್ಬ ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಬೇರೆ ವಿಷಯಕ್ಕೆ ಸೌಂಡ್ ಮಾಡ್ತಿದ್ದಾರೆ.

ಬಾಲಿವುಡ್ ನಲ್ಲಿ ನೆಪೋಟೀಸಂ ಇದ್ದೇ ಇದೆ...ಅದನ್ನ ಹೇಳೋದೇ ಬೇಡ.ಅದರಂತೆ ಬಾಲಿವುಡ್ ಕಿಂಗ್ ಖಾನ್ ಪುತ್ರ ಸದ್ಯ ಡ್ರಗ್ಸ್ ಕೇಸ್ ಅಲ್ಲಿ ಸಿಲುಕಿ ನಲುಗುತ್ತಿದ್ದಾನೆ..ಆದರೆ, ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ,ಬಾಲಿವುಡ್ ಗೆ ಎಂಟ್ರಿ ಕೋಡೋ ಆಸಕ್ತಿ ತೋರೋ ಮೂಲಕ ಫುಲ್ ಸ್ವಿಂಗ್ ಅಲ್ಲಿಯೇ ಇದ್ದಾನೆ...

ಇಬ್ರಾಹಿಂ ತಂದೆ ನಟ ಸೈಫ್ ಅಲಿ ಖಾನ್,ಶಾರುಖ್ ಖಾನ್ ಥರ ಅಲ್ಲ ಅನಿಸುತ್ತದೆ...ಮಗನ ನಡೆ ನುಡಿಗಳ ಮೇಲೆ ಸೈಫ್ ಅಲಿ ಖಾನ್ ನಿಜಕ್ಕೂ ನಿಗಾ ಇಟ್ಟಿರುತ್ತಾರೆ. ಅದಕ್ಕೆ ಸಾಕ್ಷಿ ಅನ್ನೋ ಹಾಗೆ ಸೈಫ್ ಅಲಿ ಖಾನ್, ಪುತ್ರನ ಅಭಿನಯ ಆಸಕ್ತಿ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನವೊAದರಲ್ಲಿ ಹೇಳಿಕೊಂಡಿದ್ದಾರೆ. ನನ್ನ ಮಗನಿಗೆ ನಟನೆ ಆಸಕ್ತಿ ಇದೆ...ಆಗಾಗ ಅಭಿನಯದ ಟಿಪ್ಸ್ ಗಳನ್ನೂ ಕೇಳುತ್ತಲೇ ಇರುತ್ತಾನೆ..ಬಾಲಿವುಡ್ ಗೆ ಬರಲು ಬೇಕಾಗೋ ತಯಾರಿನೂ ಮಾಡಿಕೊಳ್ಳುತ್ತಿದ್ದಾನೆ ಅಂತ ಹೇಳಿ ಹೆಮ್ಮೆ ಪಟ್ಟಿದ್ದಾರೆ ಮಿಸ್ಟರ್ ಸೈಫ್ ಅಲಿ ಖಾನ್..

Edited By :
PublicNext

PublicNext

04/10/2021 07:24 pm

Cinque Terre

67.3 K

Cinque Terre

3