ಮುಂಬೈ: ಬಾಲಿವುಡ್ ನಟಿ ಕೃತಿ ಸನೊನ್ 2.43 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಕಾರು ಖರೀದಿಸಿದ್ದಾರೆ.
ಮುಂಬೈನ ಸಾಂತಾ ಕ್ರೂಜ್‌ನಲ್ಲಿರುವ ಮ್ಯಾಡಾಕ್ ಫಿಲ್ಮ್ಸ್ ಕಚೇರಿಯಲ್ಲಿ ನಟಿ ಕೃತಿ ತಮ್ಮ ಹೊಸ ಕಾರಿನಲ್ಲಿ ಶುಕ್ರವಾರ ಕಾಣಿಸಿಕೊಂಡರು. ಬಾಲಿವುಡ್ ನಟ ಅರ್ಜುನ್ ಕಪೂರ್ ಇತ್ತೀಚೆಗೆ ಮೌಲ್ಯದ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಖರೀದಿಸಿದ್ದರು. ನಟ ರಣವೀರ್ ಸಿಂಗ್ ಕೂಡ ಇಂತಹದ್ದೇ ಐಷಾರಾಮಿ ಕಾರನ್ನು ಜುಲೈನಲ್ಲಿ ಖರೀದಿಸಿದ್ದರು.
PublicNext
11/09/2021 09:22 pm