ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಬಾರಿ ಬೆಲೆ ಡ್ರಸ್ ನಲ್ಲಿ ಮಿಲ್ಕ ಬ್ಯೂಟಿ…

ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ತಮನ್ನಾ ಭಾಟಿಯಾ ಕನ್ನಡದ ಕೆಜಿಎಫ್ ಚಾಪ್ಟರ್ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೋಕೆ ನಾನು ಬಳ್ಳಿಯ ಮಿಂಚು ಎನ್ನುತ್ತಾ ಕನ್ನಡದಲ್ಲೂ ನಟಿಸುವ ಆಸೆ ವ್ಯಕ್ತಪಡಿಸಿದ್ದರು.

ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಈ ನಟಿ ಸದ್ಯ ಹಸಿರು ಬಣ್ಣದ ವಿನ್ಯಾಸಿತ ಡ್ರೆಸ್ ತೊಟ್ಟು ಫೋಟೋಶೂಟ್ ಗೆ ಪೋಸ್ ಕೊಟ್ಟಿದ್ದಾರೆ.

ತಮನ್ನಾ ಭಾಟಿಯಾ ಅವರು ತೊಟ್ಟಿರುವ ಹಸಿರುವ ಬಣ್ಣದ ವಿನ್ಯಾಸಿತ ಫ್ಯೂಷನ್ ಡ್ರೆಸ್ 56 ಸಾವಿರ ರೂಪಾಯಿ.

ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲಿ ತಮ್ಮ ಅಭಿನಯ ಹಾಗೂ ವೈಯ್ಯಾರದಿಂದ ಅಭಿಮಾನಿಗಳ ಮನಸ್ಸಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡವರು ಈ ನಟಿ.

Edited By : Nirmala Aralikatti
PublicNext

PublicNext

04/09/2021 02:27 pm

Cinque Terre

102.23 K

Cinque Terre

1

ಸಂಬಂಧಿತ ಸುದ್ದಿ