ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ನಟ ಸಿದ್ದಾರ್ಥ ಇನ್ನಿಲ್ಲ

ಬಾಲಿವುಡ್ ನಟ ಮತ್ತು ಹಿಂದಿ ಬಿಗ್ ಬಾಸ್ ಸೀಸನ್ 13 ನೇ ಆವೃತ್ತಿಯ ವಿನರ್ 40 ವರ್ಷದ ಸಿದ್ಧಾರ್ಥ್ ಶುಕ್ಲಾ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಿನ್ನೆ ಮಲಗಿದವರು ಬೆಳಿಗ್ಗೆ ಎಚ್ಚರಗೊಳ್ಳದಿದ್ದಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ‘ಬಾಲಿಕಾ ವಧು’ ಧಾರಾವಾಹಿಯ ಮೂಲಕ ಸಿದ್ಧಾರ್ಥ್ ಮನೆಮಾತಾಗಿದ್ದ ಇವರು ಖತರೋಂಕೆ ಖಿಲಾಡಿ 7 ನೇ ಆವೃತ್ತಿಯಲ್ಲಿ ವಿಜೇತರಾಗಿದ್ದರು.

Edited By : Nirmala Aralikatti
PublicNext

PublicNext

02/09/2021 12:03 pm

Cinque Terre

65.94 K

Cinque Terre

24