ನಿನ್ನೆಯಷ್ಟೆ ಹೈದರಾಬಾದಿಗೆ ತೆರಳಿ ಅಮ್ಮನ ಪುಣ್ಯ ಸ್ಮರಣೆಯ ಪೂಜೆ ಮಾಡಿ ಹಿಂತಿರುಗಿರುವ ಜಾಹ್ನವಿ ತಮ್ಮ ಬಹುನಿರೀಕ್ಷಿತ ಸಿನಿಮಾ ರೂಹಿ ಪ್ರಚಾರದಲ್ಲಿ ಬ್ಯುಜಿಯಾಗಿದ್ದಾರೆ. ರಾಜ್ ಕುಮಾರ್ ರಾವ್ ನಟಿಸಿರುವ ಈ ಸಿನಿಮಾ ಹಾರರ್ ಕಾಮಿಡಿ ಚಿತ್ರವಾಗಿದೆ.
ಗುಂಜನ್ ಸಕ್ಸೇನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಜಾಹ್ನವಿ ಕಪೂರ್ ಈಗ ಮತ್ತೆ ರೂಹಿ ಚಿತ್ರದಲ್ಲಿ ನಟಿಸಿದ್ದಾರೆ.
ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
PublicNext
25/02/2021 07:04 pm