ಗುಳಿ ಕೆನ್ನೆಯ ಸುಂದರಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಒಟ್ಟು ಬಜೆಟ್ 75 ಮಿಲಿಯನ್. ಅಂದ್ರೆ 550 ಕೋಟಿ ರೂ.
ಈ ಬಿಗ್ ಬಜೆಟ್ ಚಿತ್ರದ ಶೂಟಿಂಗ್ ನ್ಯೂಯಾರ್ಕ್ ಹಾಗೂ ಭಾರತದ ಹಲವೆಡೆ ಈ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರ ತಂಡ್ ತಿಳಿಸಿದೆ. ಜತೆಗೆ ಹಾಲಿವುಡ್ ನ ಟಾಪ್ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ.
PublicNext
02/09/2021 03:19 pm