ನಟಿ ರಶ್ಮಿಕಾ ಮಂದಣ್ಣ ದಸರಾಗೆ ಸ್ಟೈಲಿಷ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಮಸ್ತೆ ಪೋಸ್ ಕೊಟ್ಟ ನಟಿ ಎಲ್ಲರಿಗೂ ದಸರಾ ಶುಭಾಶಯ ತಿಳಿಸಿದ್ದಾರೆ.
ಫೊಟೋ ಶೇರ್ ಮಾಡಿದ ನಟಿ, ಹ್ಯಾಪಿ ದಸರಾ.. ನಿಮ್ಮೆಲ್ಲರ ಬದುಕು ಸಮೃದ್ಧಿ ಮತ್ತು ಸಂತಸದಿಂದ ತುಂಬಲಿ ಎಂದು ಹಾರೈಸಿದ್ದಾರೆ.
ಕ್ರೀಂ ಕಲರ್ ಸಲ್ವಾರ್ ಧರಿಸಿದ ನಟಿ, ಹ್ಯಾಂಗಿಂಗ್ ಇಯರಿಂಗ್ಸ್ ಧರಿಸಿದ್ದಾರೆ.
ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿರುವ ಪುಷ್ಪಾ ಸಿನಿಮಾದಲ್ಲಿ ನಟಿ ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಕಾರ್ತಿ ಜೊತೆಗಿನ ತಮಿಳು ಸಿನಿಮಾ ಸುಲ್ತಾನ್ ಫಸ್ಟ್ ಲುಕ್ ಇಂದು ರಿಲೀಸ್ ಆಗಲಿದೆ.
PublicNext
26/10/2020 07:41 pm