ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಲುಗು ನಾಡಿನಲ್ಲಿ ಬೆಲ್ ಬಾಟಂ ರಿಲೀಸ್

ಬೆಂಗಳೂರು: ರಿಷಬ್ ಶೆಟ್ಟಿ- ಹರಿಪ್ರಿಯಾ ಕಾಂಬಿನೇಷನ್ ನ ಕನ್ನಡದ ಸೂಪರ್ ಹಿಟ್ ಚಿತ್ರ ಬೆಲ್ ಬಾಟಂ ಚಿತ್ರ ತೆಲುಗು ನಾಡಿನಲ್ಲಿ ಡಿ.11 ರಂದು ರಿಲೀಸ್ ಆಗಲಿದೆ.

2019ರ ಸೂಪರ್ ಹಿಟ್ ಕನ್ನಡ ಸಿನಿಮಾ ‘ಬೆಲ್ ಬಾಟಂ’ ಇದೀಗ ತೆಲುಗು ನಾಡಿನಲ್ಲಿ ಸದ್ದು ಮಾಡುತ್ತಿದೆ.

ಟಾಲಿವುಡ್ ನ ಹಾಸ್ಯ ನಟ ಸುನೀಲ್ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಖಚಿತವಾಯಿತು.

ಈ ನಡುವೆಯೇ ಕನ್ನಡದ ‘ಬೆಲ್ಬಾಟಂ’ ಟಾಲಿವುಡ್ ನ ಖ್ಯಾತ ಚಿತ್ರ ನಿರ್ಮಾಪಕ ಅಲ್ಲು ಅರವಿಂದ್ ಅವರ ‘ಆಹಾ’ ಓಟಿಟಿಯಲ್ಲಿ ಡಿ. 11ರಂದು ಬಿಡುಗಡೆಯಾಗಲಿದೆ.

Edited By : Nirmala Aralikatti
PublicNext

PublicNext

08/12/2020 06:17 pm

Cinque Terre

43.08 K

Cinque Terre

1