ಮುಂಬೈ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಬಾಲಿವುಡ್ ನಟ ಖಾದರ್ ಖಾನ್ (50) ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ.
ಬಾಲಿವುಡ್ ಚಿತ್ರರಂಗದ ಹಿರಿಯ ನಟರಾದ ಇವರು, ಮೆಹೆಂದಿ, ಫರೀಬ್ , ದುಲ್ಹನ್ ಬನು ಮೈ ತೇರಿ ಚಿತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಖಾನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದ ಖಾನ್ ಚಿಕಿತ್ಸೆಗಾಗಿ ಸಲ್ಮಾನ್ ಖಾನ್, ಪೂಜಾ ಭಟ್ ಸಹಾಯ ಮಾಡಿದ್ದರು.
ಫಾರಾಜ್ ಖಾನ್ ನಿಧನ ಸುದ್ದಿಯನ್ನು ಬಾಲಿವುಡ್ ನಟಿ ಪೂಜಾ ಭಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಂತಾಪವನ್ನು ಸೂಚಿಸಿದ್ದಾರೆ.
PublicNext
04/11/2020 02:03 pm