ಚಳ್ಳಕೆರೆ: 53 ವರ್ಷಗಳ ಬಳಿಕ ಎರಡನೇ ಬಾರಿಗೆ ಕೆರೆ ತುಂಬಿ ಕೋಡಿ ಬಿದ್ದಿದೆ. ಕೋಡಿ ಬೀದ್ದ ನೀರಿನಲ್ಲಿ ಮಹಿಳೆಯರು ಸಂಭ್ರಮಿಸಿದ್ದಾರೆ.
ಶುಕ್ರವಾರ ರಾತ್ರಿ ಆರಂಭವಾದ ಮಳೆ ಶನಿವಾರ ಬೆಳಗಿನ ಜಾವದವರೆಗೆ ಭರ್ಜರಿಯಾಗಿ ಸುರಿದಿದೆ. ಈ ಮಳೆಗೆ ತಾಲ್ಲೂಕಿನಲ್ಲಿ ಕೆರೆ ಕಟ್ಟೆಗಳು ತುಂಬಿವೆ.
ತಾಲ್ಲೂಕಿನ ನಗರಂಗೆರೆ ಕೆರೆ ತುಂಬಿಕೋಡಿ ಬಿದ್ದಿದೆ. ಕೆರೆ ತುಂಬಿಕೊಡಿ ಬಿದ್ದ ಕಾರಣದಿಂದ ಗ್ರಾಮಸ್ಥರು ಹಾಗೂ ಮಹಿಳೆ ಸಂಭವಿಸಿದ್ದಾರೆ.
PublicNext
05/10/2024 09:39 pm