ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಇಂದಿನ ಷೇರು ಮಾರುಕಟ್ಟೆಯ ವಹಿವಾಟು ಅಂತ್ಯ

ದೇಶಿಯ ಷೇರು ಮಾರುಕಟ್ಟೆಗಳು, ಇಂದು ಲಾಭದತ್ತ ಮುಖ ಮಾಡಿದೆ. ಸೆನ್ಸೆಕ್ಸ್ 300 ಅಂಕಗಳ ಏರಿಕೆಯೊಂದಿಗೆ 59,141ಕ್ಕೆ ತಲುಪಿದೆ. ನಿಫ್ಟಿ 91 ಅಂಕಗಳ ಏರಿಕೆಯೊಂದಿಗೆ 17,622ರಲ್ಲಿ ವಹಿವಾಟು ಕೊನೆಗೊಂಡಿದೆ.

Edited By : Nirmala Aralikatti
PublicNext

PublicNext

19/09/2022 06:58 pm

Cinque Terre

22.53 K

Cinque Terre

0