ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಲ್ ಎನ್‌ಫೀಲ್ಡ್ ಕಂಪನಿಯ 'ಹಂಟರ್ 350' ಮಾರುಕಟ್ಟೆಗೆ ಬಿಡುಗಡೆ

ಬೆಂಗಳೂರು: ರಾಯಲ್ ಎನ್‌ಪೀಲ್ಡ್ ಕಂಪನಿಯ 'ಹಂಟರ್ 350' ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ‌. ಅತ್ಯಾಕರ್ಷಕ ಡಿಸೈನ್ ಹೊಂದಿರುವ ಇದು ನಗರ ಹಾಗೂ ಹೊರ ವಲಯದ ಪ್ರಯಾಸ ರಹಿತ ಪ್ರಯಾಣಕ್ಕೆ ಒಗ್ಗಿಕೊಳ್ಳುವಂತಿದೆ.

ಮೆಟ್ರೋ ಹಂಟರ್ ಹಾಗೂ ರೆಟ್ರೋ ಹಂಟರ್ ಎಂಬ ಎರಡು ವೇರಿಯಂಟ್‌ಗಳಲ್ಲಿ ಈ ಬೈಕ್ ಲಭ್ಯ ಇದೆ‌. ಕರ್ನಾಟಕದಲ್ಲಿ ಇದರ ಎಕ್ಸ್ ಷೋ ರೂಂ ಬೆಲೆ ₹1,49,900 ದಿಂದ ಆರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಅನುಭವಿ ಮತ್ತು ಹೊಸ ಬೈಕ್ ರೈಡರ್‌ಗಳನ್ನು ಗಮನದಲ್ಲಿರಿಸಿಕೊಂಡು ಈ ಬೈಕ್‌ಅನ್ನು ವಿನ್ಯಾಸಗೊಳಿಸಲಾಗಿದೆ‌.

Edited By : Nagaraj Tulugeri
PublicNext

PublicNext

24/08/2022 07:29 am

Cinque Terre

87.38 K

Cinque Terre

1

ಸಂಬಂಧಿತ ಸುದ್ದಿ