ರಾಯಲ್ ಎನ್‌ಫೀಲ್ಡ್ ಬೈಕ್ ಪ್ರತಿ ಸ್ಪರ್ಧಿಯಾಗಿ ಈಗ ಮಾರುಕಟ್ಟೆಗೆ ಹೊಸ ಬೈಕ್ ಬಂದಿದೆ. ಹೌದು. ಕೀವೇ ಕಂಪನಿಯು ಈಗ ಕೀವೇ ಕೆ-ಲೈಟ್ ಕ್ರೂಸರ್ ಬೈಕ್ ಅನ್ನ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಬೈಕ್ ಮ್ಯಾಟ್ ಬ್ಲೂ,ಮ್ಯಾಟ್ ಡಾರ್ಕ್ ಗ್ರೇ, ಮ್ಯಾಟ್ ಬ್ಲಾಕ್ ಹೀಗೆ ಮೂರು ಬಣ್ಣಗಳಲ್ಲಿಯೇ ಈ ಕ್ರೂಸರ್ ಬೈಕ್ ಲಭ್ಯವಿದ್ದು, ಬಣ್ಣದ ಆಧಾರದ ಮೇಲೆ ಬೈಕ್ ಬೆಲೆಯಲ್ಲಿ ವ್ಯತ್ಯಾಸ ಇದೆ. ಅದು ಇಂತಿದೆ.
ಮ್ಯಾಟ್ ಬ್ಲೂ ನ ಬೆಲೆ 2.89 ಲಕ್ಷ,ಮ್ಯಾಟ್ ಡಾರ್ಕ್ ಗ್ರೇ ಬೆಲೆ 2.99, ಮ್ಯಾಟ್ ಬ್ಲಾಕ್ ಬೆಲೆ 3.09 ಲಕ್ಷಗಳಾಗಿವೆ.
PublicNext
07/07/2022 05:07 pm