ಮುಂಬೈ: ಟಿವಿಎಸ್ ಮೋಟಾರ್ ಸೈಕಲ್ಸ್ ಕಂಪನಿಯು ಭಾರತ ಮಾರುಕಟ್ಟೆಗೆ ಹೊಸ ಬೈಕ್ ಬಿಡುಗಡೆ ಮಾಡಿದೆ. ಟಿವಿಎಸ್ ರೋನಿನ್ ಬೈಕ್ ಲುಕ್ ಸಖತ್ ಆಗಿಯೇ ಇದೆ.
ಟಿವಿಎಸ್ ರೋನಿನ್ ಬೈಕ್ ಅನ್ನ ಬಿಡುಗಡೆ ಮೊದಲು, ಇದು ಕ್ರೂಸರ್ ಬೈಕ್ ರೀತಿ ಇರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದು ಸ್ಕ್ರಾಂಬ್ಲರ್ ಮತ್ತು ಕೆಫೆ ರೇಸರ್ ವಿನ್ಯಾಸವನ್ನೆ ಇದು ಫಾಲೋ ಮಾಡಿದಂತಿದೆ.
ಟಿವಿಎಸ್ ರೋನಿನ್ ತಯಾರಕರು ಇದೇ ಮೊದಲು ಭಾರತದ ಮೋಟಾರ್ ಸೈಕಲ್ ವಿಭಾಗಕ್ಕೆ ಕಾಲಿಡುತ್ತಿದ್ದು,ಈ ಮಾರುಕಟ್ಟೆಗೆ ಬಂದ ಟಿವಿಎ್ ರೋನಿನ್ ಬೈಕ್ ಮೂರು ವೇರಿಯಂಟ್‌ನಲ್ಲಿಯೇ ಇವೆ.
ಅದರಂತೆ ಟಿವಿಎಸ್ ರೋನಿನ್ ಸಿಂಗಲ್ ಟೋನ್-ಸಿಂಗಲ್ ಚಾನೆಲ್-ಬೆಲೆ: 1.49 ಲಕ್ಷ ರೂಪಾಯಿ,ಟಿವಿಎಸ್ ರೋನಿನ್ ಡ್ಯುಯಲ್ ಟೋನ್-ಸಿಂಗಲ್ ಚಾನೆಲ್-ಬೆಲೆ: 1.56 ಲಕ್ಷ ರೂಪಾಯಿ,ಟಿವಿಎಸ್ ರೋನಿನ್ ಟ್ರಿಪಲ್ ಟೋನ್-ಡ್ಯುಯಲ್ ಚಾನೆಲ್-ಬೆಲೆ: 1.68 ಲಕ್ಷ ರೂಪಾಯಿ ಇದೆ.
PublicNext
07/07/2022 04:21 pm