ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಶುಕ್ರವಾರದ ಷೇರುಪೇಟೆ ವಹಿವಾಟು ಆರಂಭ

ಶುಕ್ರವಾರದ ಷೇರುಪೇಟೆ ವಹಿವಾಟು ಲಾಭದೊಂದಿಗೆ ಆರಂಭವಾಗಿದೆ. ಸೆನ್ಸೆಕ್ಸ್ 477 ಅಂಕ ಹೆಚ್ಚಳವಾಗಿ 52,742ಕ್ಕೆ ತಲುಪಿದೆ. ನಿಫ್ಟಿ 160 ಅಂಕಗಳ ಹೆಚ್ಚಳವಾಗಿ 15,717 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

Edited By : Nirmala Aralikatti
PublicNext

PublicNext

24/06/2022 10:38 am

Cinque Terre

32.93 K

Cinque Terre

0

ಸಂಬಂಧಿತ ಸುದ್ದಿ