ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯುತ್ ಚಾಲಿತ ಬಸ್ ರಿಲೀಸ್ ಮಾಡಿದ ಅಶೋಕ್ ಲೇಲ್ಯಾಂಡ್

ಬೆಂಗಳೂರು: ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ವಿದ್ಯುತ್ ಚಾಲಿತ ಬಸ್‌ಅನ್ನು ಅಶೋಕ್ ಲೇಲ್ಯಾಂಡ್ ಕಂಪನಿಯ ವಿದ್ಯುತ್ ಚಾಲಿತ ವಾಹನಗಳ ವಿಭಾಗದಿಂದ ಬಿಡುಗಡೆ ಮಾಡಲಾಗಿದೆ.

ಸ್ವಿಚ್ ಇಐವಿ 12 ಹೆಸರಿನ ಈ ಬಸ್ ಎರಡು ಮಾದರಿಗಳನ್ನು ಲಭ್ಯ ಇದೆ. ಆರಾಮದಾಯಕ ಪ್ರಯಾಣದ ಅನುಭವವನ್ನು ಈ ಬಸ್ ನೀಡುತ್ತದೆ. ಹಾಗೂ ಈಗಾಗಲೇ ಸುಮಾರು 600 ಬಸ್‌ಗಳಿಗೆ ಬೇಡಿಕೆ ಬಂದಿದೆ ಎಂದು ಕಂಪನಿ ತಿಳಿಸಿದೆ.

Edited By : Nagaraj Tulugeri
PublicNext

PublicNext

15/06/2022 06:18 pm

Cinque Terre

22.97 K

Cinque Terre

0

ಸಂಬಂಧಿತ ಸುದ್ದಿ