ನವದೆಹಲಿ: ಪ್ರತಿ ಏಳು ವರ್ಷಗಳಿಗೊಮ್ಮೆ ಡಾಲರ್ ಜಿಡಿಪಿ ದ್ವಿಗುಣಗೊಂಡರೆ, ಭಾರತವು 2040ರ ವೇಳೆಗೆ 20 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಲಿದ್ದು, ತಲಾ ಆದಾಯವು 15 ಸಾವಿರ ಡಾಲರ್‌ಗೆ ಹತ್ತಿರವಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಹೇಳಿದ್ದಾರೆ.
2026-27ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ದಾಟಲಿದೆ ಎಂದು ಐಎಂಎಫ್ ಮುನ್ಸೂಚನೆ ನೀಡಿದೆ. ಸವಾಲುಗಳನ್ನು ಎದುರಿಸಲು ಭಾರತದ ಆರ್ಥಿಕತೆಯು ವಿಶ್ವದ ಇತರ ದೇಶಗಳಿಂಗಿಂತ ಉತ್ತಮ ಸ್ಥಾನದಲ್ಲಿದೆ" ಎಂದು ನಾಗೇಶ್ವರನ್ ತಿಳಿಸಿದ್ದಾರೆ.
PublicNext
09/06/2022 02:01 pm