ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಷ್ಟದೊಂದಿಗೆ ಷೇರುಪೇಟೆ ವಹಿವಾಟು ಆರಂಭ

ದೇಶದ ಷೇರುಪೇಟೆ ಇಂದು ನಷ್ಟದೊಂದಿಗೆ ಆರಂಭವಾಗಿದೆ. ಬಿಎಸ್ ಇ ಸೆನೆಕ್ಸ್ 521 ಪಾಯಿಂಟ್ ಅಥವಾ 0.94% ಕುಸಿತವಾಗಿ 55,154ಕ್ಕೆ ತಲುಪಿದೆ. ನಿಫ್ಟಿ 127 ಪಾಯಿಂಟ್ ಅಥವಾ 0.77% ಇಳಿಕೆಯಾಗಿ 16,442 ಪಾಯಿಂಟ್ ಗಳಲ್ಲಿ ವಹಿವಾಟು ಮುಂದುವರೆದಿದೆ. ಹಲವು ಕಂಪನಿ ಶೇರುಗಳು ಇಂದು ನಷ್ಟ ಅನುಭವಿಸಿವೆ.

Edited By : Nirmala Aralikatti
PublicNext

PublicNext

07/06/2022 10:17 am

Cinque Terre

31.44 K

Cinque Terre

0

ಸಂಬಂಧಿತ ಸುದ್ದಿ