ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಆಟಿಕೆ ಉತ್ಪಾದನೆಗೆ ಶಕ್ತಿ ತುಂಬಲು ರಿಲಯನ್ಸ್ ಹೊಸ ಹೆಜ್ಜೆ !

ಮುಂಬೈ:ಭಾರತದ ಆಟಿಕೆ ಉತ್ಪಾದನೆ ಉದ್ಯಮಕ್ಕೆ ಬೆಂಬಲ ನೀಡಲು ರಿಯಲನ್ಸ್ ಕಂಪನಿ ಈಗ ಮುಂದಾಗಿದೆ. ಈ ಕಂಪನಿ ಜೊತೆಗೆ ಪ್ಲಾಸ್ಟಿಕ್ ಲೆಗ್ನೋ ಎಸ್‌ಪಿಎ ಕಂಪನಿ ಕೂಡ ಸಾಥ್ ಕೊಡ್ತಿದೆ.

ಆಟಿಕೆಯ ಉತ್ಪಾದನೆ ಉದ್ಯಮಕ್ಕೆ ಶಕ್ತಿ ತುಂಬೋದೇ ಈ ಒಂದು ಜಂಟಿ ಒಪ್ಪದದ ಉದೇಶವಾಗಿದೆ. ಹಾಗೇನೆ ರಿಯಲ್ಸ್ ಕಂಪನಿಯ ಜೊತೆಗೆ ಕೈಜೋಡಿಸಿದ ಎಸ್‌ಪಿಎ ಕಂಪನಿಗೆ ಇದರಲ್ಲಿ 40% ಪಾಲುದಾರಿಕೆನೂ ಹೊಂದಿದೆ.

ವಿಶೇಷ ಅಂದ್ರೆ ಎಸ್‌ಪಿಎ ಮಾಲೀಕತ್ವವು ಸುನಿನೋ ಸಮೂಹದಲ್ಲಿಯೇ ಇದೆ. ಯುರೋಪ್‌ನಲ್ಲಿ ಆಟಿಕೆ ಉತ್ಪಾದನೆಯಲ್ಲಿ ಈ ಸಂಸ್ಥೆ 25 ವರ್ಷದ ಅನುಭವವನ್ನೂ ಹೊಂದಿದ್ದು, ಭಾರತದ ಆಟಿಕೆ ಉತ್ಪಾದನೆಗೂ ಇದು ಇನ್ನಷ್ಟು ಶಕ್ತಿ ತುಂಬಲು ಸಾಧ್ಯವಾಗಲಿದೆ.

Edited By :
PublicNext

PublicNext

02/06/2022 05:03 pm

Cinque Terre

23.33 K

Cinque Terre

0

ಸಂಬಂಧಿತ ಸುದ್ದಿ