ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿಲಯನ್ಸ್ ಕಂಪನಿಯ 50ಜಿಬಿ ವರೆಗಿನ ಜೀಯೋಫೈ ಆರಂಭ

ಮುಂಬೈ: ರಿಯಲ್ಸ್ ಕಂಪನಿಯಿಂದ ಈಗ ಹೊಸ ಐಡಿಯಾ ಮಾಡಿದೆ. 50 ಜಿಬಿವರೆಗೂ ಡೇಟಾ ಇರೋ ಮೂರು ಹೊಸ ಜೀಯೋಫೈಯನ್ನ ಆರಂಭಿಸಿದೆ.

ವಿಶೇಷ ಅಂದ್ರೆ ಯುಸ್ ಮತ್ತು ರಿಟರ್ನ್ ಆಧಾರದ ಮೇಲೆ ಜಿಯೋಫೈ ಡಾಂಗಲ್ ನೀಡುತ್ತಿದ್ದು, 249 ರೂ.299 ರೂ. ಹಾಗೂ 349 ಹೀಗೆ ಈ ಮೂರು ಯೋಜನೆಗಳು ಈಗ ಮಾರುಕಟ್ಟೆಗೆ ಬಿಡುಗೊಂಡಿವೆ.

ಆದರೆ, ಈ ಮೂರು ಯೋಜನೆಯಲ್ಲಿ 30,ಜಿಬಿ,40 ಜಿಬಿ,50 ಜಿಬಿ, ಜೀಯೋಫೈ ಡಾಂಗಲ್ ಅನ್ನ ಗ್ರಾಹಕರ ಪಡೆಯಬುದಾಗಿದೆ.

Edited By :
PublicNext

PublicNext

29/05/2022 03:07 pm

Cinque Terre

24.43 K

Cinque Terre

0

ಸಂಬಂಧಿತ ಸುದ್ದಿ