ಮುಂಬೈ: ಭಾನುವಾರವೂ ಎಸ್‌ಬಿಐನ ಎಲ್ಲ ಶಾಖೆಗಳು ಓಪನ್ ಆಗಿರುತ್ತವೆ. ಕಾರಣ ಏನೂ ಗೊತ್ತೇ ? ಹೇಳ್ತಿವಿ ನೋಡಿ,
ಈಗಾಗಲೇ ಎಲ್‌ಐಸಿ,ಐಪಿಓ ಷೇರು ಮಾರುಕಟ್ಟೆಗೆ ಕಾಲಿಟ್ಟಾಗಿದೆ. ಈ ಷೇರುಗಳಿಗಾಗಿ ಅರ್ಜಿ ಹಾಕೋವವರಿಗಾಗಿಯೇ ಎಸ್‌ಬಿಐನ ಎಲ್ಲ ಶಾಖೆಗಳು ಸಂಡೆ ಓಪನ್ ಆಗಿರುತ್ತವೆ.
ಎಸ್‌ಬಿಐ ತನ್ನ ಟ್ವಿಟರ್ ಖಾತೆ ಮೂಲಕ ಈ ವಿಷಯದ ಮಾಹಿತಿ ನೀಡಿದೆ. ಎಲ್ಐಸಿ ಹಾಗೂ ಐಪಿಓ ಗೆ ಅರ್ಜಿ ಸಲ್ಲಿಸುವ ನಮ್ಮ ಗ್ರಾಹಕರ ಅನುಕೂಲಕ್ಕಾಗಿಯೇ ಈ ಒಂದು ಭಾನುವಾರವೂ ಎಸ್‌ಬಿಐ ಬ್ಯಾಂಕ್‌ನ ಎಲ್ಲ ಶಾಖೆ ತೆರೆಯಲಾಗುತ್ತಿದೆ ಅಂತಲೇ ಎಸ್‌ಬಿಐ ಹೇಳಿದೆ.
PublicNext
07/05/2022 07:37 am