ಚೆನ್ನೈ: ಟಿವಿಎಸ್ ಕಂಪನಿಗೆ ನೂತನ ವ್ಯವಸ್ಥಾಪಕ ನಿರ್ದೇಶಕರ ನೇಮಕ ಆಗಿದೆ. ಸುದರ್ಶನ್ ವೇಣು ಈಗ ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಸುದರ್ಶನ್ ಈಗಾಗಲೇ ಕಂಪನಿಯನ್ನ ಮುಂಚೂಣಿಗೆ ತಂದಿದ್ದಾರೆ. ಭಾರತದ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗೋ ಹಾಗೆ ಮಾಡಿದ್ದಾರೆ.
ಏಷಿಯಾದಲ್ಲಿ ಕಂಪನಿ ಬೆಳೆಯಲು ಶ್ರಮಿಸಿದ ಸುದರ್ಶನ್, ಯುರೋಪ್,ಆಫ್ರಿಕಾದಲ್ಲೂ ಕಂಪನಿಯನ್ನ ಬೆಳೆಸಿದ್ದಾರೆ.
PublicNext
05/05/2022 10:14 pm