ಮುಂಬೈ: ದೇಶದಲ್ಲಿ ಇಂಧನದ ಬೆಲೆ ಏರಿ ಬಿಟ್ಟಿದೆ. ಇಳಿಯುವ ಲಕ್ಷಣಗಳು ಕಾಣ್ತನೇ ಇಲ್ಲ ಬಿಡಿ. ಇದರ ಮಧ್ಯೆ ತಾಳೆ ಎಣ್ಣೆ ಬೇಡಿಕೆ ಹೆಚ್ಚಾಗುವ ಸಾಧ್ಯೆ ಇದೆ. ಈ ವಿಷಯವನ್ನ ಈಗಾಗಲೇ ಮೂಲಗಳು ಹೇಳಿ ಬಿಟ್ಟಿವೆ.
ಸೋಯಾ ಎಣ್ಣೆ ಹೋಲಿಸಿದರೇ, ಸಂಸ್ಕರಣೆ ಮಾಡೋರಿಗೆ ತಾಳೆ ಎಣ್ಣೆ ಕಡಿಮೆಗೆ ಸಿಗುತ್ತದೆ. ಪ್ರತಿ ಟನ್‌ಗೆ 150 ಡಾಲರಗಷ್ಟು ಕಡಿಮೆ ದರಕ್ಕೆ ದೊರೆಯುತ್ತದೆ.
ಆದರೆ, ಈಗೀನ ಸ್ಥಿತಿ ಗಮನಿಸಿದರೇ, ತಾಳೆ ಎಣ್ಣೆ ಬೇಡಿಕೆ ಕೂಡ ದಿನೇ ದಿನೇ ಹೆಚ್ಚಾಗೋ ನಿರೀಕ್ಷೆ ಇದೆ.
PublicNext
20/04/2022 08:16 pm