ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಮಾರುಕಟ್ಟೆಗೂ ಬರ್ತಿದೆ ಹಾರ್ಲೆ ಡೆವಿಡ್ಸನ್ ನೈಟ್‌ಸ್ಟರ್ !

ಮುಂಬೈ: ಭಾರತದ ಮಾರುಕಟ್ಟೆಗೂ ಹಾರ್ಲೆ ಡೆವಿಡ್ಸನ್ ನೈಟ್‌ಸ್ಟರ್ ಬೈಕ್ ಶೀಘ್ರದಲ್ಲಿಯೇ ಲಗ್ಗೆ ಇಡಲಿದೆ. ಈಗಾಗಲೇ ಇಂಡಿಯಾದ ಕಂಪನಿಯ ವೆಬ್‌ ಸೈಟ್‌ನಲ್ಲಿ ವಾಹನದ ವಿವರವೂ ಲಭ್ಯವಾಗುತ್ತಿದೆ.

ಅಂದ್ಹಾಗೆ ಈ ಬೈಕ್ ತುಂಬಾ ದುಬಾರಿ ಆಗಿಯೇ ಇದೆ. 10.29 ಲಕ್ಷ ಇದರ ಬೆಲೆ ಆಗಿದೆ. ಅಮೆರಿಕಾದ ಮಾರುಕಟ್ಟೆಯಲ್ಲಿ ಇದೇ ತಿಂಗಳಲ್ಲಿ ಬೈಕ್ ಬರೋ ಸಾಧ್ಯತೆ ಇದೆ.

ಮೂರು ಬಣ್ಣದಲ್ಲಿಯೇ ಈ ಬೈಕ್ ಮಾರುಕಟ್ಟೆಗೆ ಬರ್ತಾಯಿದೆ. ಕಪ್ಪು,ಗನ್‌ಶಿಪ್‌ ಗ್ರೇ ಮತ್ತು ರೆಡ್‌ಲೈನ್‌ ರೆಡ್ ಬಣ್ಣದಲ್ಲಿಯೇ ಈ ಬೈಕ್ ಬರ್ತಾಯಿದೆ.

ಬೈಕ್‌ನ ವಿಶೇಷತೆಗಳೇನು: 12 ಲೀಟರ್ ಇಂಧನ ಟ್ಯಾಂಕ್ ಇದೆ. ಇಂಧನ ತುಂಬಲು ಸೀಟ್ ಅನ್ನ ಎತ್ತುವ ಅಗತ್ಯೆ ಇದೆ. ಇದಕ್ಕೆ ಮಲ್ಟಿಫಂಕ್ಷನ್ ಎಲ್‌ಸಿಡಿ ಡಿಸ್‌ಪ್ಲೆ ಇದೆ.

Edited By :
PublicNext

PublicNext

14/04/2022 03:45 pm

Cinque Terre

22.79 K

Cinque Terre

1