ಮುಂಬೈ:ಭಾರತದ ಷೇರು ಮಾರುಕಟ್ಟೆ ಸತತ ಎರಡನೇ ದಿನವೂ ಭಾರಿ ಕುಸಿತ ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಬುಧವಾರವೂ ಕುಸಿತ ಕಂಡಿವೆ.
ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 566.09 ಪಾಯಿಂಟ್ಸ್ ಗೆ ಇಳಿಕೆ ಕಂಡಿದೆ.59,610.41 ಕ್ಕೆ ಮುಕ್ತಾಯಗೊಂಡಿದೆ. ನಿಫ್ಟಿ ಕತೆ ಇದಕ್ಕೆ ಹೊರತಾಗಿಲ್ಲ.149.70 ಕ್ಕೆ ನೆಲಕಚ್ಚಿದ್ದು,17,807.20 ಪಾಯಿಂಟ್ಸ್ ನೊಂದಿಗೆ ವ್ಯವಹಾರ ಎಂಡ್ ಆಗಿದೆ.
PublicNext
06/04/2022 07:45 pm