ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

1 ಸಾವಿರ ಕೋಟಿ ಬೋಗಸ್ ಲೆಕ್ಕ ತೋರಿದ ಹೀರೋ ಮೋಟೊಕಾರ್ಪ್ !

ನವದೆಹಲಿ: ಹೀರೋ ಮೋಟೊಕಾರ್ಪ್ ಬರೋಬ್ಬರಿ 1 ಸಾವಿರ ಕೋಟಿ ಬೋಗಸ್ ಖರ್ಚು ತೋರಿಸಿ ಐಟಿ ಇಲಾಖೆ ಭಾರಿ ತೆರಿಗೆ ವಂಚನೆ ಮಾಡಿದೆ.

ಮೊನ್ನೇನೆ ಹೀರೋ ಮೋಟೊಕಾರ್ಪ್ ಮೇಲೆ ಐಟಿ ದಾಳಿ ನಡೆಸಿದೆ. ಐಟಿ ಅಧಿಕಾರಿಗಳಂತೂ ಬಿಟ್ಟು ಬಿಡದೇನೆ ಕಂಪನಿಯ ಎಲ್ಲವನ್ನೂ ಶೋಧ ಮಾಡುತ್ತಲೇ ಇದೆ.

ಈ ಲೆಕ್ಕದಲ್ಲಿ ಈಗ ಒಂದು ಸಾವಿರ ಕೋಟಿ ಬೋಗಸ್ ಖರ್ಚಿನ ದಾಖಲೆ ತೋರಿಸಿರೋ ಸತ್ಯ ಈಗ ಹೊರ ಬಿದ್ದಿದೆ.

Edited By :
PublicNext

PublicNext

29/03/2022 06:06 pm

Cinque Terre

35.93 K

Cinque Terre

2

ಸಂಬಂಧಿತ ಸುದ್ದಿ