ನವದೆಹಲಿ: ಆನ್ ಲೈನ್ ವೇದಿಕೆ ಶಾಪೀ ಕಂಪನಿಯ ಈಗ ಒಂದು ನಿರ್ಧಾರ ತೆಗೆದುಕೊಂಡಿದೆ. ಭಾರತದಲ್ಲಿನ ತನ್ನ ವಹಿವಾಟುಗಳನ್ನ ಸ್ಟಾಪ್ ಮಾಡಲು ನಿರ್ಧರಿಸಿದೆ.
ಫ್ರಾನ್ಸ್ ನಲ್ಲಿ ಈಗ ಕಂಪನಿ ಈಗಾಗಲೇ ತನ್ನ ವಹಿವಾಟು ನಿಲ್ಲಿಸಿದೆ. ಈಗ ಭಾರತದಲ್ಲಿ ತನ್ನ ವಹಿವಾಟು ಸ್ಥಗಿತಗೊಳಿಸಲು ಡಿಸೈಡ್ ಮಾಡಿದೆ.
ಸಿಂಗಪುರ ಮೂಲದ ಸೀ ಲಿಮಿಡೆಟ್ ಮಾಲೀಕತ್ವದ ಈ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇರೋ ಕಾರಣದಿಂದಲೇ ಈಗ ಭಾರತದಲ್ಲಿಯ ತನ್ನ ವಹಿವಾಟುಗಳನ್ನ ಸ್ಥಗಿತಗೊಳಿಸಲು ನಿರ್ಧರಿಸಿದೆ.
PublicNext
29/03/2022 03:03 pm