ಬೆಂಗಳೂರು : ಕೈಮಗ್ಗ ಮತ್ತು ರೇಷ್ಮೆ ಸೀರೆಗಳಿಗೆ ಹೆಸರು ವಾಸಿಯಾದ ಮುಗ್ಧ ಮಳಿಗೆಯು ತನ್ನ ಹದಿನೆಂಟನೆಯ ನೂತನ ಶಾಖೆಯನ್ನು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ತೆರೆದಿದೆ.
ಕನ್ನಡದ ಮುದ್ದು ಮುಖದ ನಟಿ ಅಶಿಕ ರಂಗನಾಥ ಹಾಗೂ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಭಾರತದಲ್ಲಿ ಕಾಂಚೀವರಂ, ಬನಾರಸಿ, ಇಕ್ಕಾಟ, ಗದ್ವಾಲ್, ಪೈಥಾನಿಸ್ ಹೀಗೆ ಹಲವು ಬಗೆಯಲ್ಲಿ ನೇಯುವ ಸೀರೆಗಳು ಈ ಮಳಿಗೆ ದೊರೆಯಲಿವೆ.
ಆಧುನಿಕ ಭಾರತದ ವಧುವಿಗೆ ಹೇಳಿ ಮಾಡಿಸಿದಂತ ವಿನ್ಯಾಸದ ಸೀರೆಗಳಿಗೆ ಈ ಮಳಿಗೆಯು ಒಳಗೊಂಡಿದೆ.
PublicNext
28/03/2022 04:50 pm