ಹೀರೋ ಮೋಟೋಕಾರ್ಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ಮುಂಜಾಲ್ ಗೆ ಐಟಿ ದಾಳಿ ನಡೆಸಿ ಶಾಕ್ ಕೊಟ್ಟಿದೆ.
ಹೌದು. ತೆರಿಗೆ ಇಲಾಖೆ ಅಧಿಕಾರಿಗಳು ಮುಂಜಾಲ್‌ರ ಮನೆ ಸೇರಿದಂತೆ ಗುರುಗ್ರಾಮದ ಕಚೇರಿ ಮೂಲು ದಾಳಿ ನಡೆಸಿದೆ.
ಮುಂಜಾನೆಯಿಂದಲೇ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಹೀರೋ ಮೋಟೋಕಾರ್ಪ್ ನ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ ಕಡೆಗಳಲ್ಲೂ ಐಟಿ ಶೋಧ ಕಾರ್ಯ ನಡೆದಿದೆ.
ಇನ್ನು ಐಟಿ ಅಧಿಕಾರಿಗಳ ಕಡೆಯಿಂದ ಈ ವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
PublicNext
23/03/2022 05:53 pm