ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಪ್ರಿಲ್-1 ರಿಂದ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಬೆಲೆ ಏರಿಕೆ

ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಬೆಲೆ ಏರಿಕೆ ಆಗುತ್ತಿದೆ. ಏಪ್ರಿಲ್ ಒಂದರಿಂದಲೇ ಟಾಟಾ ಮೋಟರ್ಸ್ ಬೆಲೆ ಆಯಾ ಮಾಡಲ್ ಗಳ ಮೇಲೆ ಏರಿಕೆ ಆಗುತ್ತಿದೆ.

ವಾಣಿಜ್ಯ ವಾಹನಗಳ ಬೆಲೆ ಶೇಕಡ 2 ರಿಂದ 2.5 ರಷ್ಟು ಏರಿಕೆ ಆಗುತ್ತಿದೆ. ಏಪ್ರಿಲ್-1 ರಿಂದಲೇ ಈ ಹೊಸ ದರ ಜಾರಿಗೆ ಬರುತ್ತಿದೆ ಎಂದು ಮಂಗಳವಾರ ಕಂಪನಿ ಹೇಳಿದೆ.

Edited By :
PublicNext

PublicNext

22/03/2022 03:40 pm

Cinque Terre

25.86 K

Cinque Terre

0

ಸಂಬಂಧಿತ ಸುದ್ದಿ