ಪಂಚ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಲೇ ಇದೆ. ಇತ್ತ ಷೇರು ಮಾರುಕಟ್ಟೆಯಲ್ಲೂ ಸೆನ್ಸೆಕ್ಸ್ ಭಾರೀ ಜಿಗಿತು ಕಂಡು ಗೂಳಿ ಭಾರೀ ಆರ್ಭಟ ನಡೆಸಿದೆ.
ಸೆನ್ಸೆಕ್ಸ್ ಸಾವಿರ ಅಂಕ ಏರಿಕೆ ಕಂಡಿದ್ದು, ನಿಫ್ಟಿಯಲ್ಲೂ ಭಾರೀ ಏರಿಕೆ ಆಗಿದೆ.ಪಂಚ ರಾಜ್ಯಗಳ ಫಲಿತಾಂಶ ಹೊರ ಬೀಳ್ತಿರೋವಂತೇನೆ ಷೇರು ಮಾರುಕಟ್ಟೆಯಲ್ಲಿ ಈ ಎಲ್ಲ ಬದಲಾವಣೆ ಆಗಿದೆ.
ಸೆನ್ಸಕ್ಸ್ 1,091.59 ಪಾಯಿಂಟ್‌ಗಳಿಂದ 55.738.92 ಮತ್ತು ನಿಫ್ಟಿ 295.50 ಅಂಕಗಳಿಂದ 16,640.85 ಕ್ಕೆ ಏರಿದೆ.
PublicNext
10/03/2022 10:54 am