ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರೀಯ ಷೇರುಪೇಟೆ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಅರೆಸ್ಟ್ !

ನವದೆಹಲಿ:ಷೇರು ತ್ವರಿತವಾಗಿ ಖರೀದಿಸಲು ಹಾಗೂ ಮಾರಾಟ ಮಾಡಲು ವರ್ತಕರಿಗೆ ಅವಕಾಶ ಕಲ್ಪಿಸುವ ಸೌಲಭ್ಯವನ್ನ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ರಾಷ್ಟ್ರೀಯ ಷೇರು ಮಾರುಕಟ್ಟೆಯ ಮಾಜಿ ಗ್ರೂಪ್ ಆಫರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರನ್ನ ಸಿಬಿಐ ಬಂಧಿಸಿದೆ.

ಸಿಬಿಐ ಸುಬ್ರಮಣಿಯನ್ ಅವರನ್ನ ಚೆನ್ನೈನಲ್ಲಿ ಗುರುವಾರವೇ ಬಂಧಿಸಿದೆ. ಕೆಲವು ದಿನಗಳ ಹಿಂದೆ ಇವರನ್ನ ಸಿಬಿಐ ವಿಚಾರಣೆಗೆ ಒಳಪಿಸಿತ್ತು. ಆದರೆ ಸರಿಯಾಗಿ ಉತ್ತರವನ್ನ ಸುಬ್ರಮಣಿಯನ್ ನೀಡಿರಲಿಲ್ಲ. ಈ ಕಾರಣಕ್ಕೇನೆ ಸಿಬಿಐ ಈಗ ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

Edited By :
PublicNext

PublicNext

26/02/2022 05:31 pm

Cinque Terre

37.09 K

Cinque Terre

0

ಸಂಬಂಧಿತ ಸುದ್ದಿ