ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಇಂದು 315 ಅಂಕಕ್ಕೆ ಏರಿಕೆ !

ಮುಂಬೈ: ಷೇರುಪೇಟೆ ಸೆನ್ಸೆಕ್ಸ್ ನಿನ್ನೆ ಭಾರಿ ಇಳಿಕೆ ಕಂಡಿತ್ತು. ಆದರೆ ಇಂದು ಮಂಗಳವಾರ ಇದು 315 ಅಂಕಗಳಷ್ಟು ಏರಿಕೆ ಕಂಡಿದೆ.

ಉಕ್ರೈನ್ ಮೇಲೆ ರಷ್ಯಾ ದಾಳಿ ಮಾಡಲಿದೆ ಅನ್ನೋ ಕಾರಣಕ್ಕೆ ನಿನ್ನೆ ಸೋಮವಾರ ಷೇರುಪೇಟೆ ಸೆನ್ಸಕ್ಸ್ ಭಾರಿ ಇಳಿಕೆ ಕಂಡಿತ್ತು.

ಆದರೆ ಇವತ್ತು ಟೈಮ್ ಬದಲಾಗಿದೆ.315.60 ಅಂಕ ಏರಿಕೆ ಕಂಡಿದ್ದು,56,721,44 ಅಂಕಗಳಲ್ಲಿ ವಹಿವಾಟು ಮುಂದುವರೆದಿದೆ. NSE ನಿಫ್ಟ್ ಕೂಡ 87.75 ಅಂಕಗಳಷ್ಟು ಏರಿಕೆ ಕಂಡಿದೆ.16,928.55 ಅಂಕಗಳಲ್ಲಿ ವಹಿವಾಟು ನಡೆಯುತ್ತಿದೆ.

Edited By :
PublicNext

PublicNext

15/02/2022 05:04 pm

Cinque Terre

25.32 K

Cinque Terre

1

ಸಂಬಂಧಿತ ಸುದ್ದಿ