ಟ್ವಿಟರ್ ಲೋಕ ಅತಿ ದೊಡ್ಡದು. ಇದರ ಸಿಇಓ ಯಾರು ಅಂತಲೂ ನಮಗೆ ಗೊತ್ತಿರೋದಿಲ್ಲ.ಆದರೂ ನಾವು ಟ್ವಿಟರ್ ಅನ್ನ ಸಂಪೂರ್ಣವಾಗಿಯ ಬಳಸುತ್ತವೇ. ಅದೇ ಟ್ವಿಟರ್ ನಲ್ಲಿಯೇ ಈಗ ಇದರ ಸಿಇಓ ಒಂದು ಪ್ರಕರಣೆ ಕೊಟ್ಟಿದ್ದಾರೆ. ಅದೇನೂ ಅಂತ ಹೇಳ್ತೀವಿ ನೋಡಿ.
ಟ್ವಿಟರ್ ಲೋಕಕ್ಕೆ ಒಬ್ಬ ಸಿಇಓ ಇದ್ದಾರೆ. ಅವರೇ ಮಿಸ್ಟರ್ ಜಾಕ್ ಡಾರ್ಸೆ. ಇವತ್ತು ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆ ಜಾಗಕ್ಕೆ ಪರಾಗ್ ಅಗರವಾಲ್ ಬರುತ್ತಿದ್ದಾರೆ ಎಂದು ಸ್ವತಃ ಜಾಕ್ ಡಾರ್ಸೆ ಬರೆದುಕೊಂಡಿದ್ದಾರೆ.
ಸಹ ಸಂಸ್ಥಾಪಕನಾಗಿ ಸಿಇಓವರೆಗೆ ಬರೋಬ್ಬರಿ-16 ವರ್ಷ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಇಲ್ಲಿಂದ ನಿರ್ಗಮಿಸೋ ಸಮಯ ಬಂದಿದೆ. ಹಾಗಿಯೇ ಹೊರಟಿದ್ದೇನೆ ಅಂತಲೂ ಹೇಳಿಕೊಂಡಿದ್ದಾರೆ.
PublicNext
29/11/2021 10:10 pm