ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರಕ್ಕೆ 2ರೂ. ದುಡಿದ ನಮ್ಮ ತಾತ ಸಕ್ಸಸ್ ಆಗಿದ್ದರು: ಅಜೀಂ ಪ್ರೇಮ್‌ಜೀ

ಮುಂಬೈ: ಸುಮಾರು 75 ವರ್ಷಗಳ ಹಿಂದೆ ಅಕ್ಕಿ ಹಾಗೂ ಇತರ ಆಹಾರೋತ್ಪನ್ನಗಳ ಉದ್ಯಮ ಶುರು ಮಾಡಿದ್ದ ನಮ್ಮ ತಾತ ಆರಂಭದಲ್ಲಿ ವಾರಕ್ಕೆ ಕೇವಲ 2 ರೂ ದುಡಿದಿದ್ದರು ಎಂದು ಉದ್ಯಮಿ ಅಜೀಂ ಪ್ರೇಮ್ ಜೀ ಹೇಳಿದ್ದಾರೆ.

ವಿಪ್ರೋ ಸಂಸ್ಥೆಯ ಸಂಸ್ಥಾಪಕ ಚೇರ್ಮನ್ ಆಗಿರುವ ಅಜೀಂ ಪ್ರೇಮ್ ಜೀ ತಮ್ಮ ಕುಟುಂಬದ ಔದ್ಯೋಗಿಕ ಹಿನ್ನಲೆಯನ್ನು ತೆರೆದಿಟ್ಟಿದ್ದಾರೆ‌. ಅಕ್ಕಿ ವ್ಯಾಪಾರದಲ್ಲಿ ನಮ್ಮ ತಾತ ಮೊಹಮ್ಮದ್ ಹಾಶೆಮ್ ಪ್ರೇಮ್‌ಜೀ ಅವರು ಪರಿಣಿತಿ ಹೊಂದಿದ್ದರು‌. ಆರಂಭಿಕವಾಗಿ ವಾರಕ್ಕೆ 2 ರೂ. ಲಾಭ ಪಡೆಯುತ್ತಿದ್ದ ಅವರು ನಂತರ ಒಬ್ಬ ಯಶಸ್ವಿ ಉದ್ಯಮಿಯಾದರು. ಇದಕ್ಕೆ ಅವರಲ್ಲಿನ ಪ್ರಾಮಾಣಿಕತೆ ಹಾಗೂ ಸರಳ ಆದರ್ಶವಾಗಿತ್ತು ಎಂದು ಅಜೀಮ್ ಪ್ರೇಮ್ ಜಿ ಬಣ್ಣಿಸಿದ್ದಾರೆ.

Edited By : Nagaraj Tulugeri
PublicNext

PublicNext

21/09/2021 08:26 pm

Cinque Terre

29.9 K

Cinque Terre

0

ಸಂಬಂಧಿತ ಸುದ್ದಿ