ನಿಮ್ಮ ಪಬ್ಲಿಕ್ ನೆಕ್ಸ್ಟ್ ಇತ್ತೀಚೆಗೆ ಆರಂಭಿಸಿರುವ ವಿಶೇಷ ಡಿಸ್ಕೌಂಟ್ ಆಫರ್ ಯೋಜನೆಗೆ ನಮ್ಮ ಸಕ್ರಿಯ ಬಳಕೆದಾರರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕಾಗಿ ನಮ್ಮ 4 ಲಕ್ಷಕ್ಕೂ ಹೆಚ್ಚು ಬಳಕೆದಾರರ ಪರವಾಗಿ PublicNext ತಂಡ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತಿದೆ.
ಪಬ್ಲಿಕ್ ನೆಕ್ಸ್ಟ್ ಚಂದಾದಾರರಾಗಿರುವರು ಬಿಸಿ ಬಿಸಿ ಸುದ್ದಿ ಓದುವದರೊಂದಿಗೆ ಬಟ್ಟೆ ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿ ಹಾಗೂ ರೆಸ್ಟೊರೆಂಟ್ ಬಿಲ್ ದಲ್ಲಿ ಆಕರ್ಷಕ ಡಿಸ್ಕೌಂಟ್ ಪಡೆಯುತ್ತಿದ್ದಾರೆ.
ನೀವು ಲೋಕನ್ ಡೀಲ್ಸ್ ಹಾಗೂ ವಿಶೇಷ ಆಫರ್ ಲಾಭ ಪಡೆಯಬೇಕಾದರೆ PublicNext App ಮೆನು Settings ನಂತರ Subscribtion ಪೇಜಿಗೆ ಹೋಗಿ. 3 ತಿಂಗಳು ( ರೂ 199), 6 ತಿಂಗಳು (ರೂ 249 ) 1 ವರ್ಷದ ( ರೂ 299) ಆಯ್ಕೆ ಮಾಡಿಕೊಂಡರೆ ಸಾಕು. ನೀವು Discount Offer ಗಳ ಲಾಭ ಪಡೆಯಲು ಅರ್ಹರಾಗುತ್ತೀರಿ. ನಮ್ಮ ಪ್ರತಿಯೊಬ್ಬ ಪಾಲುದಾರ ಮಳಿಗೆಗಳ ವಿಶೇಷ ಆಫರ್ ನಿಮಗೆ ನಿಯಮಿತವಾಗಿ ತಲುಪುತ್ತವೆ.
ನೀವು Subscribe ಆಗುತ್ತಲೇ ನಿಮ್ಮ " Code '' ನಮ್ಮೆಲ್ಲ ಪಾಲುದಾರ ಮಳಿಗೆಗಳಿಗೆ ತಲುಪುತ್ತದೆ. ಆಗ ನೀವು ಅದರ ಲಾಭ ಪಡೆಯಬಹುದು.
ಪಾಲುದಾರ ಮಳಿಗೆಗಳು : ಅಲ್ - ತಾಜ್ ಹೊಟೆಲ್, ಕಾಂಚನ್ ಸಿಲ್ಕ್ & ಸಾರೀಜ್, ರಮ್ಯಾ ರೆಸಿಡೆನ್ಸಿ, ಪ್ರೀತಿ ಸಿಲ್ಕ್ಸ್, ,ಕೇಸರ್ ಡಿಜಿಟಲ್ಸ್, ಮಾನ್ & ಕಿಡ್ಸ್, ಸುಕನ್ಯಾ ಡ್ರೆಸ್ಸಿಸ್, ನ್ಯೂ ಶೃಂಗಾರ್ ಇಮಿಟೆಡ್ ಜ್ಯುವೆಲರ್ಸ ಹಾಗೂ ಫಿಟ್ನೆಸ್ ತರಬೇತಿ ನೀಡುವ " TRANZPIRE '' ಜಿಮ್.
ಶೀಘ್ರದಲ್ಲಿಯೇ ಇನ್ನೂ ಅನೇಕ ಸಂಸ್ಥೆಗಳು PublicNext ದೊಂದಿಗೆ ಕೈಜೋಡಿಸುತ್ತಿವೆ.
ಕೆಲವು ಪ್ರತಿಷ್ಠಿತ ಮಳಿಗೆಗಳ Discount ನಮ್ಮಲ್ಲಿ ಮಾತ್ರ, ಹಾಗಾದರೆ ತಡವೇಕೆ ಇಂದೇ Subscribe ಆಗಿ ಡಿಸ್ಕೌಂಟ್ ಲಾಭ ಪಡೆಯಿರಿ.
PublicNext
03/08/2021 08:41 pm