ಮುಂಬೈ: ಪೆಟ್ರೋಲ್ ಹಾಗು ಡೀಸೆಲ್ ದರ ಕಡಿಮೆ ಇರುವ ಹಿನ್ನೆಲೆ ಗುಜರಾತ್‌ನಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಸಲು ನೆರೆಯ ಮಹಾರಾಷ್ಟ್ರದ ಮಂದಿ ಮುಗಿ ಬಿದ್ದಿದ್ದಾರೆ.
ಮಹಾರಾಷ್ಟ್ರ ಗಡಿಯಿಂದ ಸುಮಾರು 2–3 ಕಿ.ಮೀ. ದೂರದಿಂದ ವಾಹನಗಳ ಮಾಲೀಕರು ಪೆಟ್ರೋಲ್, ಡೀಸೆಲ್‌ಗಾಗಿ ಗುಜರಾತ್‌ಗೆ ತೆರಳುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಹೋಲಿಸಿದರೆ, ಗುಜರಾತ್‌ನಲ್ಲಿ ಪೆಟ್ರೋಲ್‌ಗೆ ₹14 ಹಾಗೂ ಡೀಸೆಲ್‌ಗೆ ₹ 3.5 ಕಡಿಮೆ ದರವಿದೆ ಎಂದು ವರದಿಯಾಗಿದೆ.
PublicNext
24/05/2022 10:58 pm