ನವದಹೆಲಿ: ಮೊದಲೇ ಪೆಟ್ರೋಲ್ ದರ ಏರಿದೆ. ಡೀಸೆಲ್ ರೇಟ್ ಹೆಚ್ಚಾಗಿದೆ. ಮೊನ್ನೆ ತಾನೆ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಆದರೆ, ಈಗ ಮತ್ತೆ ಸಿಲಿಂಡರ್ ರೇಟ್ ಏರಿಕೆ ಆಗಿದೆ.
14.2 ಕೆಜಿ ಸಿಲೆಂಡರ್ ದರ 50 ರೂಪಾಯಿ ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್ ಬೆಲೆ 1 ಸಾವಿರ ರೂಪಾಯಿ ಗಡಿ ದಾಟಿದೆ. ಈ ಮೊದಲೇ ಮಾರ್ಚ್ ತಿಂಗಳಲ್ಲಿಯೇ 50 ರೂಪಾಯಿ ಹೆಚ್ಚಿಸಲಾಗಿತ್ತು.
ಆಗ ಸಿಲಿಂಡರ್ ಬೆಲೆ 956.05 ರೂಪಾಯಿ ಇತ್ತು. ವಾಣಿಜ್ಯ ಸಿಲೆಂಡರ್ ಬೆಲೆ ಕಳೆದವಾರಷವಷ್ಟೇ 102 ರೂಪಾಯಿ ಏರಿಸಲಾಗಿತ್ತು.ಈಗ ಈ 19 ಕೆಜಿ ಸಿಲಿಂಡರ್ ಬೆಲೆ 2,253 ಕ್ಕೆತಲುಪಿದೆ.
PublicNext
07/05/2022 10:44 am