ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜೆಟ್ 2022 : IT ದಾಳಿ ವೇಳೆ ಸಿಕ್ಕಿ ಬೀಳುವವರಿಗೆ ಬಿಗ್ ಶಾಕ್ : ಸಿಕ್ಕ ಸಂಪತ್ತಿಗೆ ಟ್ಯಾಕ್ಸ್

ದೆಹಲಿ : ಇತ್ತಿಚೆಗೆ ಸಾಕಷ್ಟು ಐಟಿ ದಾಳಿಗಳು ನಡೆಯುತ್ತಲೇ ಇವೆ. ಇನ್ಮುಂದೆ ದಾಳಿ ವೇಳೆ ಸಿಕ್ಕ ಸಂಪತ್ತಿಗೆ ತೆರಿಗೆ ಕಟ್ಟೋದು ಅನಿವಾರ್ಯ.

ಐಟಿ ದಾಳಿ ವೇಳೆ ಸೀಜ್ ಮಾಡಲಾದ ಆಸ್ತಿಯನ್ನು ನಷ್ಟವೆಂದು ಪರಿಗಣಿಸುವಂತಿಲ್ಲ.

Edited By : Nirmala Aralikatti
PublicNext

PublicNext

01/02/2022 12:43 pm

Cinque Terre

48.26 K

Cinque Terre

3

ಸಂಬಂಧಿತ ಸುದ್ದಿ