ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜೆಟ್ 2022 : ಕೊರೊನಾ ನಡುವೆ GST ಉತ್ತಮ ಸಂಗ್ರಹ : ಜನವರಿಯಲ್ಲಿ 1,40,986 ಕೋಟಿ ರೂ. ಆದಾಯ

ದೆಹಲಿ : ಜನವರಿ ತಿಂಗಳ ಜಿಎಸ್ಟಿ ಸಂಗ್ರಹ 1,40,986 ಕೋಟಿ ರೂ. ತಲುಪಿದೆ. ಕೊರೊನಾ ನಡುವೆಯೂ ಉತ್ತಮ ಜಿಎಸ್ ಟಿ ಸಂಗ್ರಹ ಆಶಾದಾಯಕವಾಗಿದೆ. ಇದು ಜಿಎಸ್ ಟಿ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.

Edited By : Nirmala Aralikatti
PublicNext

PublicNext

01/02/2022 12:37 pm

Cinque Terre

43.61 K

Cinque Terre

0

ಸಂಬಂಧಿತ ಸುದ್ದಿ